17 ದಿನಗಳಲ್ಲಿ ಸಿದ್ಧವಾದ 500 ಬೆಡ್​ಗಳ ಕೋವಿಡ್ ಆಸ್ಪತ್ರೆ : ಡಿಆರ್​ಡಿಒ ಚಮತ್ಕಾರ!

ಶ್ರೀನಗರ : ಕರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿರುವ ಭಾರತದಲ್ಲಿ ಮೂರನೇ ಅಲೆಯ ಎಚ್ಚರಿಕೆ ನೀಡಲಾಗಿರುವ ಈ ಸಂದರ್ಭದಲ್ಲಿ, ದೇಶದಾದ್ಯಂತ ಆರೋಗ್ಯ ಸೇವೆಯನ್ನು ವಿಸ್ತಾರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂತಹುದೇ ಪ್ರಯತ್ನ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪಿಎಂಕೇರ್ಸ್​ ಫಂಡ್​ನ ಸಹಾಯದಿಂದ ನಡೆದಿದೆ. ಶ್ರೀನಗರದ ಖೋನ್​ಮೋಹ್​ನಲ್ಲಿ ಡಿಫೆನ್ಸ್ ರಿಸರ್ಚ್​ ಅಂಡ್​ ಡೆವಲಪ್​ಮೆಂಟ್ ಆರ್ಗನೈಜೇಷನ್(ಡಿಆರ್​​ಡಿಒ) ಹದಿನೇಳೇ ದಿನಗಳಲ್ಲಿ ಸ್ಥಾಪಿಸಿರುವ 500 ಬೆಡ್​ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಗೆ ಇದೀಗ ಚಾಲನೆ ಸಿಕ್ಕಿದೆ. ಕರೊನಾ ರೋಗಿಗಳನ್ನು ಉಚಿತ ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲು ಆರಂಭಿಸಿರುವ ಈ ಆಸ್ಪತ್ರೆಯಲ್ಲಿ, … Continue reading 17 ದಿನಗಳಲ್ಲಿ ಸಿದ್ಧವಾದ 500 ಬೆಡ್​ಗಳ ಕೋವಿಡ್ ಆಸ್ಪತ್ರೆ : ಡಿಆರ್​ಡಿಒ ಚಮತ್ಕಾರ!