ರಸ್ತೆ ತೆರಿಗೆಯಲ್ಲಿ ಶೇ. 50 ಮನ್ನಾ; ವಾಣಿಜ್ಯ ವಾಹನ ಮಾಲೀಕರಿಗೆ ಸಂತೋಷದ ಸುದ್ದಿ

ಪಣಜಿ: ಲಾಕ್​ಡೌನ್​ ಬಳಿಕದ ಸಮಸ್ಯೆಗಳ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳ ಮಾಲೀಕರು ಸಾಕಷ್ಟು ಬೇಡಿಕೆಗಳನ್ನು ಮುಂದಿರಿಸಿಕೊಂಡು ಜನಪ್ರತಿನಿಧಿಗಳು-ಅಧಿಕಾರಿಗಳನ್ನು ಎಡತಾಕುತ್ತಲೇ ಇದ್ದಾರೆ. ಆದಾಗ್ಯೂ ಆಗಿರುವ ಪ್ರಯೋಜನ ಶೂನ್ಯ ಎಂಬುದು ಬಹಳಷ್ಟು ವಾಹನ ಮಾಲೀಕರ ಆರೋಪ. ಇದೀಗ ವಾಣಿಜ್ಯ ವಾಹನಗಳ ಮಾಲೀಕರು ಖುಷಿ ಪಡುವಂಥ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ವಾಣಿಜ್ಯ ವಾಹನಗಳ ಮಾಲೀಕರಿಗೆ ಶೇ. 50 ರಸ್ತೆ ತೆರಿಗೆ ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಈಗ ಇಂಥದ್ದೊಂದು ಘೋಷಣೆಯನ್ನು ಮಾಡಿರುವುದು ಗೋವಾ ಸರ್ಕಾರ. ವಾಣಿಜ್ಯ ವಾಹನಗಳಿಗೆ ವಿಧಿಸಲಾಗುವ 2020-21ನೇ ಸಾಲಿನ ರಸ್ತೆ … Continue reading ರಸ್ತೆ ತೆರಿಗೆಯಲ್ಲಿ ಶೇ. 50 ಮನ್ನಾ; ವಾಣಿಜ್ಯ ವಾಹನ ಮಾಲೀಕರಿಗೆ ಸಂತೋಷದ ಸುದ್ದಿ