ಕೋವಿಡ್​ 19 ಚಿಕಿತ್ಸೆಗೆ ಅಗತ್ಯವಾದ ಪಿಪಿಇಯ ಶೇ.50 ಈ ನಗರದಲ್ಲೇ ತಯಾರಾಗುತ್ತದೆ… ಕೇಂದ್ರ ಸರ್ಕಾರದ ಮಾಹಿತಿ

ಬೆಂಗಳೂರು: ಕೋವಿಡ್​ 19 ಚಿಕಿತ್ಸೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್​ಗೆ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಅಥವಾ ಕವರ್​ಆಲ್​ಗಳು ತುಂಬಾ ಅಗತ್ಯವಾಗಿವೆ. ಇವುಗಳಿಗಾಗಿ ಬೇಡಿಕೆ ಹೆಚ್ಚಾಗಿದೆ. ಈ ಬೇಡಿಕೆಯನ್ನು ಪೂರೈಸಲು ಭಾರತದಲ್ಲಿ ಪ್ರತಿದಿನ 1 ಲಕ್ಷ ಪಿಪಿಇಗಳನ್ನು ತಯಾರಿಸಲಾಗುತ್ತಿದೆ. ಇದರ ಶೇ.50 ಭಾಗ ಬೆಂಗಳೂರಿನಲ್ಲೇ ಸಿದ್ಧವಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕರೊನಾ ವಾರಿಯರ್ಸ್​ ಸುರಕ್ಷತೆ ದೃಷ್ಟಿಯಿಂದ ವಿಶೇಷವಾದ ಪಿಪಿಇಗಳು ತುಂಬಾ ಅಗತ್ಯವಾಗಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅವುಗಳ ತಯಾರಿಕೆಗೆ … Continue reading ಕೋವಿಡ್​ 19 ಚಿಕಿತ್ಸೆಗೆ ಅಗತ್ಯವಾದ ಪಿಪಿಇಯ ಶೇ.50 ಈ ನಗರದಲ್ಲೇ ತಯಾರಾಗುತ್ತದೆ… ಕೇಂದ್ರ ಸರ್ಕಾರದ ಮಾಹಿತಿ