ಭಿಕ್ಷುಕನ ಬದುಕನ್ನೇ ಬದಲಿಸಿತು ಪಿಕೆ ಸಿನಿಮಾದ 5 ಸೆಕೆಂಡ್​ ದೃಶ್ಯ! ಇದು ರೀಲ್ ಅಲ್ಲ, ರಿಯಲ್ ಸ್ಟೋರಿ

ಮುಂಬೈ: ರಾಜ್‌ಕುಮಾರ್ ಹಿರಾನಿ ಅವರು ಬಾಲಿವುಡ್‌ನಲ್ಲಿ ಸಾಮಾಜಿಕ ಸಂದೇಶದ ಜತೆಗೆ ಮನಸ್ಸಿಗೆ ಮುದ ನೀಡುವಂತಹ ಕತೆಗಳನ್ನು ನೀಡುವ ಖ್ಯಾತ ನಿರ್ದೇಶಕ. ಕೆಲವೇ ಸಿನಿಮಾಗಳನ್ನು ನಿರ್ದೇಶಿಸಿದ್ರೂ ಆ ಸಿನಿಮಾಗಳು ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತವೆ. ಪ್ರತಿಯೊಬ್ಬ ನಾಯಕನಿಗೂ ಇವರ ನಿರ್ದೇಶನದಲ್ಲಿ ನಟಿಸಲು ಆಸೆ ಇರುತ್ತದೆ. ಮುನ್ನಾ ಭಾಯ್​ ಎಂಬಿಬಿಎಸ್​ನಿಂದ ಇತ್ತೀಚಿಗೆ ಬಂದ ಡಂಕಿ ಚಿತ್ರದವರೆಗೂ ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡಿ ರಂಜಿಸಿದ್ದಾರೆ. ಆಮೀರ್ ಖಾನ್ ಜತೆಗಿನ ಥ್ರೀ ಈಡಿಯಟ್ಸ್ ಮತ್ತು ಪಿಕೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಜೀವನದಲ್ಲಿ … Continue reading ಭಿಕ್ಷುಕನ ಬದುಕನ್ನೇ ಬದಲಿಸಿತು ಪಿಕೆ ಸಿನಿಮಾದ 5 ಸೆಕೆಂಡ್​ ದೃಶ್ಯ! ಇದು ರೀಲ್ ಅಲ್ಲ, ರಿಯಲ್ ಸ್ಟೋರಿ