ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

ಬೆಂಗಳೂರು: ಭಾರತ ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿದೆ. ಮತ್ತೊಂದೆಡೆ ಜನಸಂಖ್ಯೆ ಎಂಬುದು ಸಂಪನ್ಮೂಲವೋ ಸಮಸ್ಯೆಯೋ ಎಂಬ ಚರ್ಚೆಯೂ ಜಾರಿಯಲ್ಲಿದೆ. ಅದಾಗ್ಯೂ ಮೂರನೇ ಮಗುವನ್ನು ಹೊಂದುವ ದಂಪತಿಗೆ 5 ಲಕ್ಷ ರೂ. ನೀಡುವ ಬಂಪರ್ ಯೋಜನೆಯೊಂದು ಘೋಷಣೆಯಾಗಿದೆ. ಇಬ್ಬರು ಮಕ್ಕಳಿರುವ ದಂಪತಿಗೆ ಮೂರನೇ ಮಗುವಾದರೆ 5 ಲಕ್ಷ ರೂ. ನಗದು ನೀಡಲಾಗುವುದು. ಅದು ಗಂಡಾಗಲಿ, ಹೆಣ್ಣಾಗಲಿ.. ಆ ಮಗುವಿನ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಅಲ್ಲದೆ 16ನೇ ವರ್ಷದವರೆಗಿನ ಆರೋಗ್ಯ ನಿರ್ವಹಣೆಯ ಖರ್ಚನ್ನೂ ನಾವೇ ಭರಿಸುತ್ತೇವೆ. ಅಲ್ಲದೆ, … Continue reading ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..