ಆಗಾಗ್ಗೆ ಬಾಯಾಡಿಸುವ ಬಯಕೆಯೇ ? ಇಲ್ಲಿವೆ ನೋಡಿ, ಐದು ಆರೋಗ್ಯಕರ ಆಯ್ಕೆಗಳು

ಬೆಂಗಳೂರು : ಕರೊನಾ ಹಿನ್ನೆಲೆಯಲ್ಲಿ ಮತ್ತೊಮ್ಮೆ ವರ್ಕ್​ ಫ್ರಂ ಹೋಂ ಮಾಡಲು ಅನೇಕ ಉದ್ಯೋಗಿಗಳು ತಯಾರಾಗುತ್ತಿದ್ದಾರೆ. ಮನೆಯಲ್ಲೇ ಇದ್ದು ಕೆಲಸ ಮಾಡುವುದಕ್ಕೆ ಎಷ್ಟೋ ಪ್ರಯೋಜನಗಳಿರಬಹುದು. ಆದರೆ, ಒಂದು ಸಮಸ್ಯೆ ಎಂದರೆ ಆಗಾಗ್ಗೆ ಅಡುಗೆಮನೆಗೆ ಹೋಗಿ ರೆಡಿ ಸ್ನ್ಯಾಕ್ಸ್​, ಕುರುಕಲುತಿಂಡಿ, ಚಾಕೊಲೇಟು ಇತ್ಯಾದಿಯನ್ನು ತೆಗೆದು ಬಾಯಾಡಿಸುವ ಅವಕಾಶ ಸಿಗುತ್ತದೆ. ಇದರಿಂದ ತೂಕ ಹೆಚ್ಚುವ ಆತಂಕದೊಂದಿಗೆ ಆರೋಗ್ಯ ಹಾಳಾಗುವ ಅಪಾಯ ಬೇರೆ. ಈ ದೃಷ್ಟಿಯಿಂದ ಬಾಯಾಡಿಸಲು ಸುಲಭವಾದ ಆರೋಗ್ಯದಾಯಕವಾದ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ – 1. ಹುರಿಗಾಳು … Continue reading ಆಗಾಗ್ಗೆ ಬಾಯಾಡಿಸುವ ಬಯಕೆಯೇ ? ಇಲ್ಲಿವೆ ನೋಡಿ, ಐದು ಆರೋಗ್ಯಕರ ಆಯ್ಕೆಗಳು