ಕರೊನಾ : 46,148 ಹೊಸ ಪ್ರಕರಣಗಳು, 979 ಸಾವು

ನವದೆಹಲಿ : ಭಾರತದಲ್ಲಿ ಭಾನುವಾರದಂದು 46,148 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, ಹಾಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,72,994 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 10,905 ಹೊಸ ಪ್ರಕರಣಗಳೊಂದಿಗೆ ಕೇರಳ ಅತಿಹೆಚ್ಚು ಪ್ರಕರಣ ದಾಖಲಿಸಿದ್ದು, ಮಹಾರಾಷ್ಟ್ರ 9,974 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ 979 ಕರೊನಾ ಸಾವುಗಳು ಸಂಭವಿಸಿದ್ದು, ನಿತ್ಯ ಮರಣ ಸಂಖ್ಯೆಯು ಏಪ್ರಿಲ್ 12 ರ ನಂತರದಲ್ಲಿ ಮೊದಲ ಬಾರಿಗೆ 1,000 ಕ್ಕಿಂತ ಕಡಿಮೆಯಾಗಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ … Continue reading ಕರೊನಾ : 46,148 ಹೊಸ ಪ್ರಕರಣಗಳು, 979 ಸಾವು