ಮೊದಲನೇ ಅಲೆಯಲ್ಲಿ 748, ಎರಡನೇ ಅಲೆಯಲ್ಲಿ 420 ವೈದ್ಯರು ಕರೊನಾಗೆ ಬಲಿ!

ನವದೆಹಲಿ: ಕರೊನಾ ಸೋಂಕು ಮೊದಲನೇ ಅಲೆ ಮುಗಿಸಿ ಎರಡನೇ ಅಲೆ ಮೂಲಕ ದೇಶಾದ್ಯಂತ ಹರಡುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನೂರಾರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯೂ ಸೋಂಕಿನಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಕರೊನಾದಿಂದಾಗಿ ಸಾವನ್ನಪ್ಪುತ್ತಿರುವ ವೈದ್ಯರ ಕುರಿತಾಗಿ ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್ ವರದಿಯೊಂದನ್ನು ಸಿದ್ಧಪಡಿಸಿದೆ. ಆ ವರದಿಯ ಪ್ರಕಾರ ಕರೊನಾ ಎರಡನೇ ಅಲೆಯಲ್ಲಿ 420 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲಿ 100 ವೈದ್ಯರು ರಾಷ್ಟ್ರ ರಾಜಧಾನಿ ನವದೆಹಲಿಯರೇ ಆಗಿದ್ದಾರೆ. ಉಳಿದಂತೆ ಬಿಹಾರದಲ್ಲಿ … Continue reading ಮೊದಲನೇ ಅಲೆಯಲ್ಲಿ 748, ಎರಡನೇ ಅಲೆಯಲ್ಲಿ 420 ವೈದ್ಯರು ಕರೊನಾಗೆ ಬಲಿ!