‘400 ಸೀಟುಗಳ ಬಗ್ಗೆ ಮಾತನಾಡುವವರು 420 ಗಳು’: ಪ್ರಧಾನಿ ಮೋದಿಯನ್ನೂ ಲೆಕ್ಕಿಸದೆ ಮತ್ತೆ ನಾಲಿಗೆ ಹರಿಬಿಟ್ಟ ಪ್ರಕಾಶ್ ರಾಜ್

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 400ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಪದೇ ಪದೆ ಇದೇ ವಿಷಯವನ್ನು ವಿವಿಧ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಹಿರಿಯ ನಟ ಪ್ರಕಾಶ್ ರಾಜ್ ಇದಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಪ್ರಧಾನಿ ಮೋದಿ ಹೆಸರು ಹೇಳದೆ ತಮ್ಮದೇ ಶೈಲಿಯಲ್ಲಿ ಬಿಜೆಪಿಯನ್ನು ಟೀಕಿಸಿದರು. ಇದು ಬಾರೀ ವಿವಾಧಕ್ಕೆ ನಾಂದಿ ಹಾಡಿದೆ. ಇದನ್ನೂ ಓದಿ: ರಾಮ್ ಚರಣ್​ಗೆ ಮೂವರು ವಿಲನ್​ಗಳು.. ಗೇಮ್ ಚೇಂಜರ್ ಮೂಲ ಕಥೆ ಲೀಕ್! … Continue reading ‘400 ಸೀಟುಗಳ ಬಗ್ಗೆ ಮಾತನಾಡುವವರು 420 ಗಳು’: ಪ್ರಧಾನಿ ಮೋದಿಯನ್ನೂ ಲೆಕ್ಕಿಸದೆ ಮತ್ತೆ ನಾಲಿಗೆ ಹರಿಬಿಟ್ಟ ಪ್ರಕಾಶ್ ರಾಜ್