ಹೆದ್ದಾರಿಯಲ್ಲಿ ನಿಂತು ಹಣ ವಸೂಲಿ: 40 ಸಂಚಾರಿ ಪೊಲೀಸರು ಒಟ್ಟಿಗೆ ಎತ್ತಂಗಡಿ, ಇದು ವೈರಲ್​ ವಿಡಿಯೋ ಎಫೆಕ್ಟ್

ಥಾಣೆ: ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಗೆ ಬಂದಾಗಿನಿಂದ ಸರ್ಕಾರಿ ಅಧಿಕಾರಿಗಳ ಮುಖವಾಡ ವಿಡಿಯೋಗಳಲ್ಲಿ ಕಳಚಿ ಬೀಳುತ್ತಿದೆ. ಅದರಲ್ಲೂ ಕೆಲ ಸಂಚಾರಿ ಪೊಲೀಸರ ಲಂಚಾವತಾರ ಬಟಾಬಯಲಾಗುತ್ತಿದೆ. ತಾಜಾ ಘಟನೆಯೊಂದರಲ್ಲಿ ಲಂಚ ಪಡೆದ ಆರೋಪದ ಮೇಲೆ 40 ಸಂಚಾರಿ ಪೊಲೀಸರನ್ನು ಒಟ್ಟಿಗೆ ವರ್ಗಾವಣೆ ಮಾಡಲಾಗಿದೆ. ಈ ಘಟನೆ ಮುಂಬೈನಲ್ಲಿ ಭಾನುವಾರ ನಡೆದಿದೆ. ಉನ್ನತ ಅಧಿಕಾರಿಗಳು ಸೇರಿದಂತೆ ಒಟ್ಟಿಗೆ 40 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಾದ ಎಲ್ಲ ಸಿಬ್ಬಂದಿಯೂ ಥಾಣೆಯ ಮುಂಬ್ರಾ ವಿಭಾಗದ ಸಂಚಾರಿ ಪೊಲೀಸರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನ್ಸ್​ಟೇಬಲ್ಸ್​ ಹೊರತುಪಡಿಸಿ, … Continue reading ಹೆದ್ದಾರಿಯಲ್ಲಿ ನಿಂತು ಹಣ ವಸೂಲಿ: 40 ಸಂಚಾರಿ ಪೊಲೀಸರು ಒಟ್ಟಿಗೆ ಎತ್ತಂಗಡಿ, ಇದು ವೈರಲ್​ ವಿಡಿಯೋ ಎಫೆಕ್ಟ್