ಮಂಗಳವಾರ ಸಾಕಷ್ಟು ಏರಿಕೆ ಕಂಡ 4 ಷೇರುಗಳು: ಬುಧವಾರ ಕೂಡ ಈ ಸ್ಟಾಕ್​ಗಳಲ್ಲಿ ದೊರೆಯಬಹುದು ಲಾಭ

ಮುಂಬೈ: ಷೇರುಪೇಟೆಗೆ ಮಂಗಳವಾರವನ್ನು ಚೇತರಿಕೆಯ ದಿನವಾಗಿತ್ತು. ಮಂಗಳವಾರ ಮಾರುಕಟ್ಟೆಯಲ್ಲಿ ಖರೀದಿಯ ವಾತಾವರಣ ಮರಳಿದ್ದು, ಸೆನ್ಸೆಕ್ಸ್ 483 ಅಂಕಗಳಷ್ಟು ಏರಿಕೆಯಾಗಿ 71555 ಮಟ್ಟದಲ್ಲಿ ಮುಕ್ತಾಯವಾಯಿತು. ನಿಫ್ಟಿ ಕೂಡ ಉತ್ತಮ ಬೆಳವಣಿಗೆಯನ್ನು ತೋರಿ 127 ಅಂಕಗಳ ಏರಿಕೆಯ ನಂತರ 21743 ಮಟ್ಟದಲ್ಲಿ ಮುಕ್ತಾಯವಾಯಿತು. ಏತನ್ಮಧ್ಯೆ, ಮಾರುಕಟ್ಟೆಯಲ್ಲಿ ಕೆಲವು ಷೇರುಗಳ ಬೆಲೆ ಏರುಗತಿಯಲ್ಲಿತ್ತು. ಕೆಲವು ಷೇರುಗಳು ಈಗಾಗಲೇ ಗಗನಮುಖಿಯಾಗಿದ್ದು, ಮಂಗಳವಾರ ಕೂಡ ಇವುಗಳ ಬೆಲೆ ಏರಿಕೆ ಮುಂದುವರೆದಿದೆ. ಬುಧವಾರದ ಮಾರುಕಟ್ಟೆಯಲ್ಲಿ ಸಾಕಷ್ಟು ಲಾಭವನ್ನು ನೀಡಬಲ್ಲ ಷೇರುಗಳತ್ತ ಗಮನಹರಿಸೋಣ. ತಾಜ್ ಜಿವಿಕೆ (Taj … Continue reading ಮಂಗಳವಾರ ಸಾಕಷ್ಟು ಏರಿಕೆ ಕಂಡ 4 ಷೇರುಗಳು: ಬುಧವಾರ ಕೂಡ ಈ ಸ್ಟಾಕ್​ಗಳಲ್ಲಿ ದೊರೆಯಬಹುದು ಲಾಭ