ನಾಲ್ಕು ಕಣ್ಣುಳ್ಳ ವಿಚಿತ್ರ ಜೀವಿ ಪತ್ತೆಯಾಗಿದ್ದೆಲ್ಲಿ? ಇದರ ಬಗ್ಗೆ ಹರಿದಾಡುತ್ತಿರೋ ಸ್ಫೋಟಕ ಸುದ್ದಿ ನಿಜವೇ?

ನವದೆಹಲಿ: ನಾಲ್ಕು ಕಣ್ಣುಳ್ಳ ಮೇಕೆ ರೀತಿಯ ಪ್ರಾಣಿಯು ದಕ್ಷಿಣ ಸುಡಾನ್​ನಲ್ಲಿ ಪತ್ತೆಯಾಗಿದೆ ಎಂದು ಅಡಿಬರಹ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಫೋಟೋ ಕುರಿತಾದ ಅಸಲಿ ಸುದ್ದಿ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಅನಿಲ್​ ಕುಮಾರ್​ ಠಾಕೂರ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಫೋಟೋ ಶೇರ್​ ಮಾಡಲಾಗಿದೆ. ನಾಲ್ಕು ಕಣ್ಣುಳ್ಳ ಈ ಹೊಸ ಪ್ರಾಣಿಯನ್ನು ದಕ್ಷಿಣ ಸುಡಾನ್​ನಲ್ಲಿ ಪತ್ತೆಹಚ್ಚಲಾಗಿದೆ. ದಕ್ಷಿಣ ಆಫ್ರಿಕಾದ ನಂಬಲಾಗದ ಸೌಂದರ್ಯವನ್ನೊಮ್ಮೆ ನೋಡಿ. ಈ ಪ್ರಾಣಿಯನ್ನು ಏನೆಂದು ಕರೆಯುತ್ತಾರೆ? ಎಂದು ಫೋಟೋ ಕುರಿತು ಬರೆಯಲಾಗಿದ್ದು, ಸಿಕ್ಕಾಪಟ್ಟೆ … Continue reading ನಾಲ್ಕು ಕಣ್ಣುಳ್ಳ ವಿಚಿತ್ರ ಜೀವಿ ಪತ್ತೆಯಾಗಿದ್ದೆಲ್ಲಿ? ಇದರ ಬಗ್ಗೆ ಹರಿದಾಡುತ್ತಿರೋ ಸ್ಫೋಟಕ ಸುದ್ದಿ ನಿಜವೇ?