ಬೈಡೆನ್​ ಗೆಲುವು ಪ್ರಮಾಣೀಕರಿಸದಂತೆ ಆಗ್ರಹ: ಡೊನಾಲ್ಡ್​ ಟ್ರಂಪ್​ ಬೆಂಬಲಿಗರ ಹಿಂಸಾಚಾರಕ್ಕೆ ನಾಲ್ವರು ಬಲಿ

ವಾಷಿಂಗ್ಟನ್​: ಡೆಮಾಕ್ರಟಿಕ್​ ಪಕ್ಷದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಚುನಾವಣಾ ವಿಜಯವನ್ನು ಕಾಂಗ್ರೆಸ್​ ಸಭೆ ಪ್ರಮಾಣೀಕರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಬೆಂಬಲಿಗರು ಯುಎಸ್​ ಕ್ಯಾಪಿಟಲ್​ ಕಟ್ಟಡ ಎದುರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಸಾವಿಗೀಡಾಗಿದ್ದಾರೆ. ಭಾರಿ ಹಿಂಸಾಚಾರ ಕಾರಣ ಯುಎಸ್​ ಕ್ಯಾಪಿಟಲ್​ ಸುತ್ತ ಕರ್ಪ್ಯೂ ಜಾರಿ ಮಾಡಿಲಾಗಿದ್ದು, ಕರ್ಪ್ಯೂ ಉಲ್ಲಂಘಿಸಿದ 52 ಮಂದಿಯನ್ನು ಬಂಧಿಸಿರುವುದಾಗಿ ವಾಷಿಂಗ್ಟನ್​ ಡಿಸಿ ಪೊಲೀಸ್​ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪರವಾನಗಿ ಪಡೆಯದ ನಿಷೇಧಿತ ಬಂದೂಕುಗಳನ್ನು … Continue reading ಬೈಡೆನ್​ ಗೆಲುವು ಪ್ರಮಾಣೀಕರಿಸದಂತೆ ಆಗ್ರಹ: ಡೊನಾಲ್ಡ್​ ಟ್ರಂಪ್​ ಬೆಂಬಲಿಗರ ಹಿಂಸಾಚಾರಕ್ಕೆ ನಾಲ್ವರು ಬಲಿ