4 ಕೋಟಿ ರೂ. ಸಂಗ್ರಹಿಸಿದ ಮಾಹಿತಿ; ಇಂದು ಇಡಿ ಕಛೇರಿಯಲ್ಲಿ ಮಾಜಿ ಸಚಿವ ಅನಿಲ್​ ದೇಶ್​ಮುಖ್​ ವಿಚಾರಣೆ

ಮುಂಬೈ : ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್​ ದೇಶ್​ಮುಖ್​ ವಿರುದ್ಧ ಮನಿ ಲಾಂಡಂರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ), ಇಂದು 11 ಗಂಟೆಗೆ ದೇಶ್ಮುಖ್​ ಅವರನ್ನು ವಿಚಾರಣೆಗೆ ಕರೆಸಿದೆ. ನಿನ್ನೆಯ ದಿನ ದೇಶ್​ಮುಖ್​ರ ವಿವಿಧ ನಿವಾಸಗಳಿಗೆ ತೆರಳಿ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳಿಗೆ 12 ಬಾರ್​ ಮಾಲೀಕರಿಂದ 4 ಕೋಟಿ ರೂ.ಗಳನ್ನು ಪಡೆದಿರುವ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ. ನಿನ್ನೆ ದೇಶ್​ಮುಖ್​ ಅವರ ಪಿಎ ಕುಂದನ್​ ಶಿಂದೆ ಮತ್ತು ಪಿಎಸ್​ ಸಂಜೀವ್​ ಪಾಲಂಡೆ ಅವರನ್ನು … Continue reading 4 ಕೋಟಿ ರೂ. ಸಂಗ್ರಹಿಸಿದ ಮಾಹಿತಿ; ಇಂದು ಇಡಿ ಕಛೇರಿಯಲ್ಲಿ ಮಾಜಿ ಸಚಿವ ಅನಿಲ್​ ದೇಶ್​ಮುಖ್​ ವಿಚಾರಣೆ