ಸತತ 3ನೇ ದಿನ ಗೂಳಿಯ ಗುಟುರು: ದಾಖಲೆ ಏರಿಕೆ ಕಂಡ ಅಮೆರಿಕ ಷೇರು ಪೇಟೆ, ಭಾರತೀಯ ಮಾರುಕಟ್ಟೆಯಲ್ಲೂ ಚೇತರಿಕೆ

ಮುಂಬೈ: ಪ್ರಮುಖ ಷೇರುಗಳಾದ ಎಲ್ & ಟಿ, ಐಟಿಸಿ ಮತ್ತು ಮಾರುತಿ ಕಂಪನಿಗಳ ಸ್ಟಾಕ್​ಗಳಲ್ಲಿ ಲಾಭ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್​ ಆಗಿರುವ ಫೆಡರಲ್ ರಿಸರ್ವ್ ಮುಂದಿನ ದಿನಗಳಲ್ಲಿ ಬ್ಯಾಂಕ್​ ಬಡ್ಡಿದ ದರ ಮೂರು ಕಡಿತಗಳನ್ನು ಮಾಡುವುದಾಗಿ ಸೂಚಿಸಿದ ಹಿನ್ನೆಲೆಯಲ್ಲಿ ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ ದಾಖಲೆಯ ಏರಿಕೆಯ ನಂತರ ಭಾರತೀಯ ಷೇರು ಮಾರುಕಟ್ಟೆಗಳು ಕೂಡ ಶುಕ್ರವಾರ ಒಂದಿಷ್ಟು ಲಾಭ ಕಂಡವು. ಆರಂಭಿಕ ವಹಿವಾಟಿನಲ್ಲಿ ಕುಸಿದ ನಂತರ, ಮಾರುಕಟ್ಟೆಗಳು ಚುರುಕಾಗಿ ಚೇತರಿಕೆಯನ್ನು ಪ್ರದರ್ಶಿಸಿದವು. 30-ಷೇರುಗಳ ಬಿಎಸ್‌ಇ ಸೂಚ್ಯಂಕ 190.75 … Continue reading ಸತತ 3ನೇ ದಿನ ಗೂಳಿಯ ಗುಟುರು: ದಾಖಲೆ ಏರಿಕೆ ಕಂಡ ಅಮೆರಿಕ ಷೇರು ಪೇಟೆ, ಭಾರತೀಯ ಮಾರುಕಟ್ಟೆಯಲ್ಲೂ ಚೇತರಿಕೆ