ಮನೆಯಲ್ಲೇ ಕುಳಿತು 3Dಯಲ್ಲಿ ನೋಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್​..!

ಬೆಂಗಳೂರು: ಬೆಂಗಳೂರಿನಲ್ಲಿ ಹೊಸತಾಗಿ ಉದ್ಘಾಟನೆ ಆಗಿರುವ 2ನೇ ಟರ್ಮಿನಲ್​ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇನ್ನು ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿಲ್ಲ. ಇನ್ನು ಮನೆಯಲ್ಲೇ ಕುಳಿತು ವರ್ಚುವಲ್​ ಆಗಿ ವಿಮಾನ ನಿಲ್ದಾಣದ 3D ಮಾಡೆಲ್​​ಅನ್ನು ಕಣ್ತುಂಬಿಕೊಳ್ಳಬಹುದು! ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಮೆಜಾನ್, ಹಾಗೂ ಪಾಲಿಗಾನ್‌ ಸಹಯೋಗದಲ್ಲಿ ‘BLR ಮೆಟಾಪೋರ್ಟ್’ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಚಯಿಸಿದೆ. ಇದರ ಮತ್ತೊಂದು ವಿಶೇಷವೆಂದರೆ, BLR ಮೆಟಾಪೋರ್ಟಿನ ಮೂಲಕ 2ನೇ ಟರ್ಮಿನಲ್‌ಅನ್ನು 3ಡಿ ಅನುಭವದೊಂದಿಗೆ ವೀಕ್ಷಿಸಬಹುದಾಗಿದೆ. ಮೆಟಾವರ್ಸ್‌ ಸಂಪೂರ್ಣ ಡಿಜಿಟಲ್ ಅನುಭವವನ್ನು ನೀಡಲಿದೆ. 2ನೇ … Continue reading ಮನೆಯಲ್ಲೇ ಕುಳಿತು 3Dಯಲ್ಲಿ ನೋಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್​..!