ಮಂಜ್ರೇಕರ್​ಗೆ 35 ಕೋಟಿ ಹಫ್ತಾ ಕೇಳಿದ್ದ ವ್ಯಕ್ತಿ ಯಾರು ಗೊತ್ತಾ?

ಬಾಲಿವುಡ್‍ನ ಖ್ಯಾತ ನಟ ಮತ್ತು ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರಿಗೆ ಇತ್ತೀಚೆಗಷ್ಟೇ ಒಬ್ಬ ವ್ಯಕ್ತಿ ಕರೆಮಾಡಿ, 35 ಕೋಟಿ ರೂಪಾಯಿ ಹಫ್ತಾ ಕೊಡುವಂತೆ ಧಮ್ಕಿ ಹಾಕಿದ್ದ. ಈ ವಿಷಯವಾಗಿ ಖುದ್ದು ಮಹೇಶ್ ಮಂಜ್ರೇಕರ್ ಅವರು ದಾದರ್ ಪೊಲೀಸ್ ಸ್ಟೇಶನ್‍ಗೆ ಹೋಗಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸರಿಗಮಪದಲ್ಲಿ ಮಹಾಸಂಚಿಕೆ: ದಶಕದ ಸೂಪರ್ ಹಿಟ್ ಹಾಡುಗಳ ಮೂಲಕ ಮನರಂಜನೆ ಇದೊಂದು ಹೈಪ್ರೊಫೈಲ್ ಕೇಸ್ ಎಂಬ ಕಾರಣಕ್ಕೆ ದಾದರ್ ಪೊಲೀಸರು ಈ ಪ್ರಕರಣವನ್ನು ಆ್ಯಂಟಿ ಎಕ್ಸ್ಟಾರ್ಶನ್ ಸೆಲ್‍ಗೆ (ಎಇಸಿ) ಹಸ್ತಾಂತರಿಸಿದ್ದರು. … Continue reading ಮಂಜ್ರೇಕರ್​ಗೆ 35 ಕೋಟಿ ಹಫ್ತಾ ಕೇಳಿದ್ದ ವ್ಯಕ್ತಿ ಯಾರು ಗೊತ್ತಾ?