ಕರೊನಾ ಲಸಿಕೆಯ ಮೇಲೂ ಕಳ್ಳರ ಕಣ್ಣು ? ಆಸ್ಪತ್ರೆಯಿಂದ 32 ಕೋವಾಕ್ಸಿನ್ ವಯಲ್​ಗಳು ಕಾಣೆ !

ಜೈಪುರ : 320 ಡೋಸ್​ಗಳನ್ನು ಹೊಂದಿದ್ದ ಒಂದು ಬ್ಯಾಚ್ ಪೂರ್ತಿ ಕೋವಾಕ್ಸಿನ್ ಕರೊನಾ ಲಸಿಕೆಗಳು ಆಸ್ಪತ್ರೆಯಿಂದ ಕಾಣೆಯಾಗಿರುವ ಪ್ರಸಂಗ ರಾಜಸ್ಥಾನದಿಂದ ವರದಿಯಾಗಿದೆ. ಆಸ್ಪತ್ರೆಯ ಕೋಲ್ಡ್​ ಸ್ಟೋರೇಜ್​ನಿಂದ ಲಸಿಕಾ ಕೇಂದ್ರಕ್ಕೆ ಸಾಗಿಸುವ ಸಮಯದಲ್ಲಿ ಈ ಕಳವು ನಡೆದಿದೆ ಎಂದು ಶಂಕಿಸಲಾಗಿದೆ. ಜೈಪುರದ ಶಾಸ್ತ್ರಿನಗರದಲ್ಲಿರುವ ಕಾನ್ವಟಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕಳ್ಳತನದ ಪ್ರಸಂಗ ವರದಿಯಾಗಿದೆ. ಏಪ್ರಿಲ್ 12 ರ ಸಂಜೆ ಲಸಿಕೆಯ ದಾಸ್ತಾನು ಪರಿಶೀಲಿಸಿದಾಗ, ಕೋವಾಕ್ಸಿನ್​​ನ 32 ವಯಲ್​ಗಳು ಕಾಣೆಯಾಗಿರುವುದು ಕಂಡುಬಂತು. ಒಂದು ವಯಲ್​ನಲ್ಲಿ 10 ಡೋಸ್​​ ಲಸಿಕೆ ಇರುತ್ತದೆ. … Continue reading ಕರೊನಾ ಲಸಿಕೆಯ ಮೇಲೂ ಕಳ್ಳರ ಕಣ್ಣು ? ಆಸ್ಪತ್ರೆಯಿಂದ 32 ಕೋವಾಕ್ಸಿನ್ ವಯಲ್​ಗಳು ಕಾಣೆ !