ಕಾಶ್ಮೀರದಲ್ಲಿ ಭಾರತದ ಮೂವರು ಯೋಧರು ಹುತಾತ್ಮ; ಉಗ್ರರಿಗಾಗಿ ನಡೆಯುತ್ತಿದೆ ತೀವ್ರ ಶೋಧ…

ಜಮ್ಮು ಮತ್ತು ಕಾಶ್ಮೀರ: ಶುಕ್ರವಾರ (ಆ.04) ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆ ನಡೆದದ್ದು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಆಟಿಕಲ್ 370ಯನ್ನು ರದ್ದು ಮಾಡಿದ 4ನೇ ವಾರ್ಷಿಕೋತ್ಸವದ ಹಿಂದಿನ ದಿನದಂದು. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮೇಲ್ಭಾಗದಲ್ಲಿರುವ ಹಲನ್​ ಭಾಗದಲ್ಲಿ ಭಯೋತ್ಪಾದಕರ ಜತೆ ಸೈನಿಕರ ಮುಖಾಮುಖಿ ನಡೆದಿದ್ದು ಈ ಸಂದರ್ಭ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಹಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು … Continue reading ಕಾಶ್ಮೀರದಲ್ಲಿ ಭಾರತದ ಮೂವರು ಯೋಧರು ಹುತಾತ್ಮ; ಉಗ್ರರಿಗಾಗಿ ನಡೆಯುತ್ತಿದೆ ತೀವ್ರ ಶೋಧ…