ಭಾರತ-ಪಾಕ್​ ಪಂದ್ಯ ಮಾತ್ರವಲ್ಲ, ವಿಶ್ವಕಪ್​ನಲ್ಲಿ ಇನ್ನೂ ಕೆಲ ಪಂದ್ಯಗಳ ದಿನಾಂಕ ಬದಲಾವಣೆ!

ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಮಾತ್ರವಲ್ಲದೆ ಇನ್ನೂ ಕೆಲ ಪಂದ್ಯಗಳ ವೇಳಾಪಟ್ಟಿಯೂ ಬದಲಾವಣೆ ಕಾಣಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಗುರುವಾರ ತಿಳಿಸಿದ್ದಾರೆ. ಪಂದ್ಯಗಳ ನಡುವಿನ ಅಂತರದ ಬಗ್ಗೆ ಆಕ್ಷೇಪವೆತ್ತಿ ಕೆಲ 3 ದೇಶಗಳ ಕ್ರಿಕೆಟ್​ ಮಂಡಳಿಗಳು ಐಸಿಸಿಗೆ ಪತ್ರ ಬರೆದಿವೆ. ಈ ಹಿನ್ನೆಲೆಯಲ್ಲಿ ಕೆಲ ಪಂದ್ಯಗಳ ದಿನಾಂಕ ಮತ್ತು ಸಮಯ ಬದಲಾವಣೆ ಮಾಡಲಾಗುವುದು. ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಕೆಲ ತಂಡಗಳ ಪಂದ್ಯಗಳ ನಡುವೆ 6 ದಿನಗಳ ಅಂತರವಿದ್ದರೆ, 4-5 … Continue reading ಭಾರತ-ಪಾಕ್​ ಪಂದ್ಯ ಮಾತ್ರವಲ್ಲ, ವಿಶ್ವಕಪ್​ನಲ್ಲಿ ಇನ್ನೂ ಕೆಲ ಪಂದ್ಯಗಳ ದಿನಾಂಕ ಬದಲಾವಣೆ!