ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

ನವದೆಹಲಿ: ದೇಶದಲ್ಲಿ ಈ ವರ್ಷ ದಾಖಲೆ ಸಂಖ್ಯೆಯಲ್ಲಿ ಮದುವೆಗಳಾಗಲಿದ್ದು, ಭಾರಿ ಪ್ರಮಾಣದ ವಹಿವಾಟು ಕೂಡ ನಡೆಯಲಿದೆ. ಅಖಿಲ ಭಾರತ ವರ್ತಕರ ಒಕ್ಕೂಟ (ಕಾನ್​ಫೆಡರೇಷನ್ ಆಫ್​ ಆಲ್ ಇಂಡಿಯಾ ಟ್ರೇಡರ್ಸ್​-ಸಿಎಐಟಿ) ಇಂಥದ್ದೊಂದು ಮಾಹಿತಿಯನ್ನು ಬಹಿರಂಗಪಡಿಸಿದೆ. ಸಿಎಐಟಿ ಈ ಕುರಿತು ಲೆಕ್ಕಾಚಾರ ಹಾಕಿದ್ದು, ಎಷ್ಟು ಅವಧಿಯಲ್ಲಿ ಇಷ್ಟು ಮದುವೆಗಳು ಆಗಲಿವೆ ಎಂಬ ಮಾಹಿತಿಯನ್ನು ಕೂಡ ನೀಡಿದೆ. ಈ ವರ್ಷದ ನ. 23ರಿಂದ ಡಿ. 15ರ ಅವಧಿಯಲ್ಲಿ 35 ಲಕ್ಷ ಮದುವೆಗಳು ಭಾರತದಲ್ಲಿ ಆಗಲಿವೆ ಎಂದು ಅದು ಹೇಳಿದೆ. ಮಾತ್ರವಲ್ಲ ಈ … Continue reading ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..