3.2 ಓವರ್​ನಲ್ಲಿ ಒಂದು ರನ್ ನೀಡದೆ 7 ವಿಕೆಟ್; ವಿಶ್ವದಾಖಲೆ ಬರೆದ ಬೌಲರ್

ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಕ್ರಿಕೆಟ್​ ಒಂದು ವಿಸ್ಮಯಕಾರಿ ಆಟವಾಗಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇದೀಗ ವಿಸ್ಮಯಕಾರಿ ಘಟನೆಯೊಂದರಲ್ಲಿ 17 ವರ್ಷದ ಆಟಗಾರ್ತಿ ಒಂದೇ ಒಂದು ರನ್ ನೀಡದೆ 7 ವಿಕೆಟ್ ಪಡೆದು ದಾಖಲೆ ಬರೆದಿರುವ ಅಪರೂಪದ ಕ್ಷಣ ಬೆಳಕಿಗೆ ಬಂದಿದೆ. ಮಂಗೋಲಿಯಾ ಹಾಗೂ ಇಂಡೋನೇಷ್ಯಾ ಮಹಿಳಾ ತಂಡಗಳ ನಡುವಿನ ಪಂದ್ಯ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಇಂಡೋನೇಷ್ಯಾದ ಬೌಲರ್ ರೊಹ್ಮಾಲಿಯಾ ಒಂದೇ ಒಂದು ರನ್​ ನೀಡದೆ 7 ವಿಕೆಟ್​ ಪಡೆಯುವ … Continue reading 3.2 ಓವರ್​ನಲ್ಲಿ ಒಂದು ರನ್ ನೀಡದೆ 7 ವಿಕೆಟ್; ವಿಶ್ವದಾಖಲೆ ಬರೆದ ಬೌಲರ್