ದಶಕದಲ್ಲಿ ಶೇಕಡ 28 ಮಾರುಕಟ್ಟೆ ಪಾಲು ಹೆಚ್ಚಳ; ಭಾರತೀಯ ಐಟಿ ಕಂಪನಿಗಳ ಸಾಧನೆ

ನವದೆಹಲಿ: ಭಾರತದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿಗಳ (ಟಿಸಿಎಸ್, ಎಚ್​ಸಿಎಲ್, ಟೆಕ್​ವುಹಿಂದ್ರಾ, ಇನ್ಪೋಸಿಸ್, ವಿಪ್ರೋ ಇತ್ಯಾದಿ) ಮಾರುಕಟ್ಟೆ ಆದಾಯದ ಪಾಲು ಕಳೆದ 10 ವರ್ಷದ ಅವಧಿಯಲ್ಲಿ ಶೇಕಡ 28 ಹೆಚ್ಚಳವಾಗಿದೆ. 2011ರಲ್ಲಿ ಈ ಐಟಿ ಕಂಪನಿಗಳ ಮಾರುಕಟ್ಟೆ ಆದಾಯದ ಪಾಲು ಶೇಕಡ 13.9 ಇದ್ದದ್ದು, 2021ಕ್ಕೆ ಶೇಕಡ 28ಕ್ಕೆ ಏರಿಕೆಯಾಗಿದೆ. ಅಂದರೆ, ಭಾರತೀಯ ಕಂಪನಿಗಳ ಒಟ್ಟು ಆದಾಯ 24.10 ಶತಕೋಟಿ ಡಾಲರ್​ನಿಂದ 59.30 ಶತ ಕೋಟಿ ಡಾಲರ್​ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ವಿದೇಶದಲ್ಲಿ … Continue reading ದಶಕದಲ್ಲಿ ಶೇಕಡ 28 ಮಾರುಕಟ್ಟೆ ಪಾಲು ಹೆಚ್ಚಳ; ಭಾರತೀಯ ಐಟಿ ಕಂಪನಿಗಳ ಸಾಧನೆ