ತೂಕದಲ್ಲಿ ಅಜಗಜಾಂತರ ವ್ಯತ್ಯಾಸವಿರುವ ಇವರಿಬ್ಬರ ಲವ್​ ಸ್ಟೋರಿ ತುಂಬಾ ಡಿಫರೆಂಟ್..!​

ಒಟ್ಟಾವ: ಮಾಜಿ​ ಪ್ರಿಯಕರನ ಕಿರುಕುಳದಿಂದ ಮನನೊಂದಿದ್ದ 257 ಎಲ್​ಬಿ (117 ಕೆ.ಜಿ) ತೂಕವಿರುವ ಮಹಿಳಾ ಕೇರ್​ ವರ್ಕರ್ ಇದೀಗ ತನಗಿಂತ ಅರ್ಧ ತೂಕ ಕಡಿಮೆ ಇರುವ ಹೊಸ ಪ್ರಿಯಕರನ ಪ್ರೀತಿಯಲ್ಲಿ ಬಿದ್ದು ಸಂತಸವಾಗಿರುವುದಾಗಿ ಹೇಳಿಕೊಂಡಿದ್ದಾಳೆ. ತನ್ನ ದೇಹದ ಭಾರಕ್ಕಿಂತ ಮಾಜಿ ಪ್ರಿಯಕರ ಆಡಿದ ಮಾತಿನ ಭಾರವೇ ನನ್ನನ್ನು ಹೆಚ್ಚು ಕುಗ್ಗಿಸಿತು ಎಂದು ತಿಳಿಸಿದ್ದಾರೆ. ಮಹಿಳೆಯ ಹೆಸರು ಬ್ರಿಟ್ಟನಿ ಜಾಕಸ್​ (23). 22ರ ಮೈಕಟ್ಟು ಇರುವಂತೆ ತೂಕ ಇಳಿಸು ಎಂದು ಮಾಜಿ ಪ್ರಿಯಕರ ತುಂಬಾ ಒತ್ತಡ ಹೇರಿದ್ದರಿಂದ ನನ್ನ … Continue reading ತೂಕದಲ್ಲಿ ಅಜಗಜಾಂತರ ವ್ಯತ್ಯಾಸವಿರುವ ಇವರಿಬ್ಬರ ಲವ್​ ಸ್ಟೋರಿ ತುಂಬಾ ಡಿಫರೆಂಟ್..!​