ಆ ಪ್ರೀತಿ ಇವತ್ತಿಗೂ ಕಮ್ಮಿ ಆಗಿಲ್ಲ…; ಕಿಚ್ಚನ ಸಿನಿಪಯಣಕ್ಕೆ 25ರ ಹರೆಯ..

‘ಕಿಚ್ಚ’ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಆ ಸಂಭ್ರಮಕ್ಕೆ ‘ವಿಕ್ರಾಂತ್ ರೋಣ’ ಚಿತ್ರತಂಡ ವಿಶ್ವದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ ಟೈಟಲ್ ಲೋಗೋ ಬಿಡುಗಡೆ ಮಾಡಲಿದೆ. ಈ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಚಿತ್ರತಂಡವು ದುಬೈನಲ್ಲಿ ಬೀಡುಬಿಟ್ಟಿದೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ದುಬೈನಿಂದಲೇ ವರ್ಚುವಲ್ ಸುದ್ದಿಗೋಷ್ಠಿ ಮಾಡಿದ ಸುದೀಪ್, 25 ವರ್ಷಗಳ ಸಿನಿಯಾನವನ್ನು ನೆನಪಿಸಿಕೊಂಡಿದ್ದಾರೆ. 25 ವರ್ಷದ ಪಯಣವನ್ನು ನಾನು ಯಾವತ್ತೂ ರಿವೈಂಡ್ ಮಾಡಲ್ಲ. ಎಲ್ಲವೂ ನಿನ್ನೆ ಮೊನ್ನೆ ನಡೆದಂತಿದೆ. ಕಂಠೀರವದಲ್ಲಿ ಅವತ್ತು ಮೇಕಪ್ ಮಾಡಿದ … Continue reading ಆ ಪ್ರೀತಿ ಇವತ್ತಿಗೂ ಕಮ್ಮಿ ಆಗಿಲ್ಲ…; ಕಿಚ್ಚನ ಸಿನಿಪಯಣಕ್ಕೆ 25ರ ಹರೆಯ..