ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆಗಾಗಿ 25 ದೇಶಗಳು ಕ್ಯೂನಲ್ಲಿವೆ

ವಿಜಯವಾಡ: ಕರೊನಾ ಲಸಿಕಾ ಅಭಿಯಾನದ ಮೊದಲನೇ ಹಂತ ಆರಂಭಿಸಿರುವ ಭಾರತದಲ್ಲಿ ಹಲವರು ಲಸಿಕೆಯ ಬಗ್ಗೆ ಪ್ರಶ್ನೆ ಎತ್ತುತ್ತಾ ಚರ್ಚೆ ಮಾಡುತ್ತಿದ್ದಾರೆ. ಆದರೆ, ಅದೇ ಮೇಡ್ ಇನ್ ಇಂಡಿಯಾ ಲಸಿಕೆಗಳಿಗಾಗಿ ಜಗತ್ತಿನ 25 ದೇಶಗಳು ಸರತಿಯಲ್ಲಿ ಕಾಯುತ್ತಿವೆ. ಈ ಅಧಿಕೃತ ಮಾಹಿತಿಯನ್ನು ಭಾರತದ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ನೀಡಿದ್ದಾರೆ. ಭಾರತವು ಈವರೆಗೂ 15 ದೇಶಗಳಿಗೆ ಕರೊನಾ ಲಸಿಕೆಯನ್ನು ಪೂರೈಕೆ ಮಾಡಿದ್ದು, ಲಸಿಕೆ ಪಡೆಯಲು ಇನ್ನೂ 25 ದೇಶಗಳು ಪ್ರಯತ್ನಿಸುತ್ತಿವೆ ಎಂದು ಸಚಿವ ಜೈಶಂಕರ್ ಶನಿವಾರ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ … Continue reading ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆಗಾಗಿ 25 ದೇಶಗಳು ಕ್ಯೂನಲ್ಲಿವೆ