ಮುನ್ನೆಚ್ಚರಿಕೆ ಅಗತ್ಯ: ವಿಶ್ವದಲ್ಲಿ 25.8 ಕೋಟಿ ಜನರಿಗೆ ಆಹಾರ ಕೊರತೆ

ಕಳೆದ ವರ್ಷ ವಿಶ್ವದ 58 ದೇಶಗಳ 25.8 ಕೋಟಿ ಜನರು ಆಹಾರ ಕೊರತೆ ಎದುರಿಸಿದ್ದರು ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ವಿಶ್ವದ ಒಟ್ಟಾರೆ ಜನಸಂಖ್ಯೆ ಅಂದಾಜು 800 ಕೋಟಿ ಇದ್ದು, ಇದರಲ್ಲಿ 25.8 ಕೋಟಿ ಅಂದರೆ ಶೇ. 3.22 ರಷ್ಟು ಜನರು ಹಸಿವೆಯಿಂದ ಬಳಲಿದ್ದರು ಎಂಬುದು ಕಳವಳಕಾರಿ ಸಂಗತಿಯಾಗಿದೆ. ಸೊಮಾಲಿಯಾ, ಅಫ್ಘಾನಿಸ್ತಾನ, ರ್ಬುನಾ ಫಾಸೊ, ಹೈಟಿ, ನೈಜೀರಿಯಾ, ದಕ್ಷಿಣ ಸುಡಾನ್, ಯೆಮೆನ್- ಈ ಏಳು ದೇಶಗಳಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದು, ಆಹಾರ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು … Continue reading ಮುನ್ನೆಚ್ಚರಿಕೆ ಅಗತ್ಯ: ವಿಶ್ವದಲ್ಲಿ 25.8 ಕೋಟಿ ಜನರಿಗೆ ಆಹಾರ ಕೊರತೆ