ಗಾಜಾ ಮೇಲೆ ಇಸ್ರೇಲ್​ ಬರ್ಬರ ದಾಳಿ; 240 ಮಂದಿ ಮೃತ್ಯು

ನವದೆಹಲಿ: ಹಮಾಸ್​ ಉಗ್ರರನ್ನು ಗುರುಯಾಗಿಸಿಕೊಂಡು ಇಸ್ರೇಲ್​ ತನ್ನ ಬರ್ಬರ ದಾಳಿಯನ್ನು ಶನಿವಾರವೂ ಮುಂದುವರೆಸಿದ್ದು, 240 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಾಕೆಟ್​ ಹಾಗೂ ಬಾಂಬ್​ ದಾಳಿಯಿಂದಾಗಿ ಇಡೀ ಗಾಜಾ ನಗರವೇ ದಟ್ಟ ಹೊಗೆಯಿಂದ ಆವರಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇತ್ತ ಇಸ್ರೇಲ್​ ದಾಳಿ ಶುರುವಾಗುತ್ತಿದ್ದಂತೆ ಹಮಾಸ್​ ತನ್ನ ಸೇನಾ ಪಡೆಗಳಿಗೆ ಯುದ್ದ ಆರಂಭಿಸುವಂತೆ ಕರೆ ಕೊಟ್ಟಿದ್ದು, ಗಾಜಾಪಟ್ಟಿ ಕಾಪಾಡಿ ಎಂದು ಸಂದೇಶ ರವಾನಿಸಿದೆ. ಕದನ ವಿರಮ ಅಂತ್ಯಗೊಂಡ ಬಳಿಕ ಇಸ್ರೇಲ್​ ಹಮಾಸ್​ನಲ್ಲಿರುವ 400ಕ್ಕೂ ಅಧಿಕ … Continue reading ಗಾಜಾ ಮೇಲೆ ಇಸ್ರೇಲ್​ ಬರ್ಬರ ದಾಳಿ; 240 ಮಂದಿ ಮೃತ್ಯು