ಪಾಕಿಸ್ತಾನದಲ್ಲಿ ಮತದಾನ ಮುಗಿದು 24 ಗಂಟೆಯಾದ್ರೂ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ ಏಕೆ?

ಇಸ್ಲಮಾಬಾದ್​: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಮತದಾನ ಮುಗಿದು ಸುಮಾರು 24 ಗಂಟೆಗಳಾಗಿದ್ದರೂ ಫಲಿತಾಂಶ ಮಾತ್ರ ಇನ್ನೂ ಸ್ಪಷ್ಟವಾಗದೇ ಇರುವುದು ಸಾಕಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಇಂದು ಬೆಳಗ್ಗೆಯೇ ಫಲಿತಾಂಶ ಹೊರಬೀಳಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಅನಿರೀಕ್ಷಿತವಾಗಿ ಫಲಿತಾಂಶ ವಿಳಂಬವಾಗಿರುವುದನ್ನು ನೋಡಿದರೆ ಚುನಾವಣೆಯ ಸಮಗ್ರತೆಯ ಮೇಲೆ ಕಳವಳ ವ್ಯಕ್ತವಾಗಿದೆ. ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ವಿಶೇಷ ಕಾರ್ಯದರ್ಶಿ ಜಾಫರ್ ಇಕ್ಬಾಲ್ ಮಾತನಾಡಿ, ಚುನಾವಣಾ ಅಧಿಕಾರಿಗಳನ್ನು ಶೀಘ್ರವಾಗಿ ಫಲಿತಾಂಶಗಳನ್ನು ಬಿಡುಗಡೆ ಮಾಡಲು ಕೇಳಲಾಗಿದೆ, ಆದರೆ ಹಲವಾರು ಕಡೆ ಇಂಟರ್ನೆಟ್ … Continue reading ಪಾಕಿಸ್ತಾನದಲ್ಲಿ ಮತದಾನ ಮುಗಿದು 24 ಗಂಟೆಯಾದ್ರೂ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ ಏಕೆ?