ಫಿಲಿಪೈನ್ಸ್| ಪ್ರಯಾಣಿಕರಿದ್ದ ದೋಣಿ ಮಗುಚಿ 23 ಮಂದಿ ಮೃತ್ಯು

ಫಿಲಿಪೈನ್ಸ್​: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮಗುಚಿಬಿದ್ದ ಪರಿಣಾಮ 23 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಫಿಲಿಪೈನ್ಸ್​ನ ಲಗುನಾ ಸರೋವರದಲ್ಲಿ ನಡೆದಿದೆ. ಉತ್ತರ ಫಿಲಿಪೈನ್ಸ್​ನ ಹಲವು ಭಾಗಕ್ಕೆ ದೊಕ್ಸುರಿ ಚೆಂಡಮಾರುತ ಅಪ್ಪಳಿಸಿದ ಕೆಲ ಘಂಟೆಗಳ ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ರಕ್ಷಣಾ ಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಐಫೋನ್​ಗಾಗಿ ಹೆತ್ತ ಮಗನನ್ನೇ ಮಾರಾಟ ಮಾಡಿದ ದಂಪತಿ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕರಾವಳಿ ರಕ್ಷಣಾ ಪಡೆಯ ವಕ್ತಾರ ರಿಯಲ್​ ಅಡ್ಮಿರಲ್​ ಅರ್ಮಾಂಡೊ ಏಕಾಏಕಿ ಬಿರುಗಾಳಿ ಜೋರಾಗಿ … Continue reading ಫಿಲಿಪೈನ್ಸ್| ಪ್ರಯಾಣಿಕರಿದ್ದ ದೋಣಿ ಮಗುಚಿ 23 ಮಂದಿ ಮೃತ್ಯು