ಪ್ರವಾಸಿ ಪ್ರಿಯರಿಗೆ ಗುಡ್​ ನ್ಯೂಸ್​: 2024ರಲ್ಲಿ ಇರಲಿವೆ 9 ಲಾಂಗ್​ ವೀಕೆಂಡ್ಸ್​!

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. 2023ಕ್ಕೆ ಗುಡ್​ ಬೈ ಹೇಳಿ 2024ರ ಹೊಸ ಸಂವತ್ಸರವನ್ನು ಬರಮಾಡಿಕೊಳ್ಳಲು ಎಲ್ಲರು ಎದುರು ನೋಡುತ್ತಿದ್ದಾರೆ. ಇದರ ನಡುವೆ ನಿಮಗೆಲ್ಲರಿಗೂ ಒಂದು ಗುಡ್​ ನ್ಯೂಸ್​ ಇದೆ. ಅದೇನೆಂದರೆ, ಮುಂದಿನ ವರ್ಷದಲ್ಲಿ 9 ದೀರ್ಘ ವಾರಾಂತ್ಯ ಅಥವಾ ವೀಕೆಂಡ್ಸ್​ ಇರಲಿದೆ. ಈಗಾಗಲೇ ರಾಜ್ಯ ಸರ್ಕಾರ 2024ನೇ ಸಾಲಿನ 25 ಸರ್ಕಾರಿ ರಜಾ ದಿನಗಳನ್ನು ಘೋಷಣೆ ಮಾಡಿದೆ. ಇದರೊಂದಿಗೆ ಮೂರು ಹೆಚ್ಚುವರಿ ರಜೆಗಳು ಎರಡನೇ ಶನಿವಾರಗಳು ಹಾಗೂ ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ಇದು ಬೇಸರದ … Continue reading ಪ್ರವಾಸಿ ಪ್ರಿಯರಿಗೆ ಗುಡ್​ ನ್ಯೂಸ್​: 2024ರಲ್ಲಿ ಇರಲಿವೆ 9 ಲಾಂಗ್​ ವೀಕೆಂಡ್ಸ್​!