Nobel prize 2023 in physics: ಭೌತಶಾಸ್ತ್ರದಲ್ಲಿ ಮೂವರಿಗೆ ನೋಬೆಲ್​ ಪುರಸ್ಕಾರ

ಸ್ಟಾಕ್‌ಹೋಮ್: ಆಯಾ ಕ್ಷೇತ್ರದಲ್ಲಿನ ಪ್ರತಿಭಾವಂತರಿಗೆ ಪ್ರತಿವರ್ಷ ನೋಬೆಲ್​ ಪ್ರಶಸ್ತಿ ನೀಡಲಾಗುತ್ತದೆ. ಅದೇ ರೀತಿ ಈ ಬಾರಿ ಭೌತಶಾಸ್ತ್ರದಲ್ಲಿ ಅಪಾರ ಪ್ರತಿಭೆ ತೋರಿದ ಮೂವರು ವಿಜ್ಞಾನಿಗಳು ನೋಬೆಲ್​ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಮೆರಿಕಾಗೆ ಸೇರಿದ ವಿಜ್ಞಾನಿಗಳಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್’ ಹ್ಯೂಲಿಯರ್ ಗೆ “ಒಂದು ವಸ್ತುವಿನಲ್ಲಿನ ಎಲೆಕ್ಟ್ರಾನ್​ ಡೈನಾಮಿಕ್ಸ್​” ಮೇಲೆ ನಡೆಸಿದ ವಿಸ್ತೃತ ಸಂಶೋಧನೆಗಳಿಗಾಗಿ ನೋಬಲ್​ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಮಹಿಳೆಯರ 5000 ಮೀ. ಓಟದಲ್ಲಿ ಚಿನ್ನಕ್ಕೆ ಮುತ್ತಿಟ್ಟ … Continue reading Nobel prize 2023 in physics: ಭೌತಶಾಸ್ತ್ರದಲ್ಲಿ ಮೂವರಿಗೆ ನೋಬೆಲ್​ ಪುರಸ್ಕಾರ