ಭಾರತದಲ್ಲೇ ನಡೆಯುತ್ತಾ 2022ರ ಐಪಿಎಲ್? ಬಿಸಿಸಿಐ ಉತ್ತರವೇನು ಗೊತ್ತೇ?

ನವದೆಹಲಿ: ಕರೊನಾ ಭೀತಿಯಿಂದಾಗಿ ಕಳೆದ ವರ್ಷ ಸಂಪೂರ್ಣ ಐಪಿಎಲ್ ಯುಎಇಯಲ್ಲಿ ನಡೆದಿದ್ದರೆ, ಈ ವರ್ಷವೂ ಭಾರತದಲ್ಲಿ ಆರಂಭಗೊಂಡ ಟೂರ್ನಿ ಕರೊನಾ ಹಾವಳಿಯಿಂದಾಗಿ ಮೊಟಕುಗೊಂಡಿತ್ತು. ಬಳಿಕ ಟೂರ್ನಿಯನ್ನು ಅರಬ್ ನಾಡಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಮುಂದಿನ ವರ್ಷದ ಐಪಿಎಲ್ ಟೂರ್ನಿ ಸಂಪೂರ್ಣವಾಗಿ ಭಾರತದಲ್ಲೇ ಯಶಸ್ವಿಯಾಗಿ ಆಯೋಜನೆಗೊಳ್ಳುವ ವಿಶ್ವಾಸವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ. ‘ಐಪಿಎಲ್ ಭಾರತದ ಟೂರ್ನಿ. ಹೀಗಾಗಿ ಅದು ಭಾರತದಲ್ಲಿ ನಡೆದರೆ ಚೆನ್ನಾಗಿರುತ್ತದೆ. ಭಾರತದಲ್ಲಿ ಕಿಕ್ಕಿರಿದು ತುಂಬಿದ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸುವ ಅನುಭವವೇ ಭಿನ್ನವಾದುದು. ಮುಂದಿನ … Continue reading ಭಾರತದಲ್ಲೇ ನಡೆಯುತ್ತಾ 2022ರ ಐಪಿಎಲ್? ಬಿಸಿಸಿಐ ಉತ್ತರವೇನು ಗೊತ್ತೇ?