ನಾಲ್ಕೂವರೆ ತಿಂಗಳಲ್ಲಿ ಇಂದು ಅತ್ಯಧಿಕ ಸೋಂಕು!; ಮಂಗಳವಾರವೊಂದೇ ದಿನ ರಾಜ್ಯದಲ್ಲಿ 2,010 ಕರೊನಾ ಪ್ರಕರಣಗಳು

ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಮಂಗಳವಾರ ಮತ್ತಷ್ಟು ಏರಿಕೆ ಕಂಡಿದ್ದು, 2,010 ಪ್ರಕರಣಗಳು ವರದಿಯಾಗಿವೆ. ಕಳೆದ ನಾಲ್ಕೂವರೆ ತಿಂಗಳಿನಲ್ಲಿ ವರದಿಯಾಗಿರುವ ಅತಿ ಹೆಚ್ಚು ಸೋಂಕು ಪ್ರಕರಣಗಳು ಇವಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 15,595ಕ್ಕೆ ಏರಿಕೆಯಾಗಿದೆ. ಕಳೆದ 7 ದಿನಗಳ ಅವಧಿಯಲ್ಲಿ 11,318 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 1,617 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 9.73 ಲಕ್ಷ ದಾಟಿದೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಮೂವರು ಹಾಗೂ … Continue reading ನಾಲ್ಕೂವರೆ ತಿಂಗಳಲ್ಲಿ ಇಂದು ಅತ್ಯಧಿಕ ಸೋಂಕು!; ಮಂಗಳವಾರವೊಂದೇ ದಿನ ರಾಜ್ಯದಲ್ಲಿ 2,010 ಕರೊನಾ ಪ್ರಕರಣಗಳು