ಲೋಕಸಭಾ ಚುನಾವಣೆ, 20 ಕಡೆ ಕೈ ಹೊಸ ಹುರಿಯಾಳು?; ಬಿಜೆಪಿ ಬಳಿಕ ಕಾಂಗ್ರೆಸ್​ನಲ್ಲೂ ಬಿರುಸಿನ ಚಟುವಟಿಕೆ, ಸಮರ್ಥ ಅಭ್ಯರ್ಥಿಗಳಿಗಾಗಿ ಆಪರೇಷನ್ ಹಸ್ತ

ಬೆಂಗಳೂರು: ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿರುವಂತೆ ಕಾಂಗ್ರೆಸ್​ನಲ್ಲೂ ಚಟುವಟಿಕೆ ಜೋರಾಗಿದೆ. ವಿಧಾನಸಭೆ ಚುನಾವಣೆಯ ದೊಡ್ಡ ಗೆಲುವಿನ ಖುಷಿಯಲ್ಲಿರುವ ಕಾರ್ಯಕರ್ತರ ಪಡೆ ತಡಮಾಡದೇ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕೆಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂದೇಶ ಕಳಿಸಿದ್ದಾರೆ. ಲೋಕಸಭೆ ಚುನಾವಣೆಗೆ ಪರೋಕ್ಷ ತಯಾರಿ, ಚರ್ಚೆಗಳು ನಡೆದಿದೆ. ಕ್ಷೇತ್ರವಾರು ವಿಚಾರ ವಿನಿಮಯ ಕೂಡ ನಡೆದಿದೆ. 28 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿ ಇನ್ನೂ ಸಿಕ್ಕಿಲ್ಲ. ಕಳೆದ ಬಾರಿ ಕಣದಲ್ಲಿದ್ದವರ ಪೈಕಿ ಹೆಚ್ಚೆಂದರೆ 8 … Continue reading ಲೋಕಸಭಾ ಚುನಾವಣೆ, 20 ಕಡೆ ಕೈ ಹೊಸ ಹುರಿಯಾಳು?; ಬಿಜೆಪಿ ಬಳಿಕ ಕಾಂಗ್ರೆಸ್​ನಲ್ಲೂ ಬಿರುಸಿನ ಚಟುವಟಿಕೆ, ಸಮರ್ಥ ಅಭ್ಯರ್ಥಿಗಳಿಗಾಗಿ ಆಪರೇಷನ್ ಹಸ್ತ