20 ತಿಂಗಳ ಮಗುವನ್ನೂ ಬಿಡದ ಕಾಮುಕ; ನೆರೆಮನೆಯವನಿಂದಲೇ ಹೀನಕೃತ್ಯ

ಮುಂಬೈ: ಕಾಮುಕನೊಬ್ಬ 20 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವೊಂದು ನಡೆದಿದೆ. ನೆರೆಮನೆಯ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ಈ ಪ್ರಕರಣ ನಡೆದಿದೆ. ಮುಂಬೈನ ವರ್ಲಿಯಲ್ಲಿ ಈ ಪ್ರಕರಣ ನಡೆದಿದ್ದು, 35 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ತನ್ನ 20 ತಿಂಗಳ ಮಗುವನ್ನು ತಾಯಿ ಬಿಟ್ಟು ಸ್ವಲ್ಪ ಆಚೆಗೆ ಹೋಗಿದ್ದಾಗ ಆರೋಪಿ ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬಳಿಕ ಬಂದ ತಾಯಿ ಅಳುತ್ತಿದ್ದ ಮಗುವನ್ನು ಎಷ್ಟು ಸಮಾಧಾನ … Continue reading 20 ತಿಂಗಳ ಮಗುವನ್ನೂ ಬಿಡದ ಕಾಮುಕ; ನೆರೆಮನೆಯವನಿಂದಲೇ ಹೀನಕೃತ್ಯ