ಒಂದೇ ರೋಲ್​ ನಂಬರ್, ಒಂದೇ ರ‍್ಯಾಂಕ್, ಮೊದಲ ಹೆಸರೂ ಕೂಡ ಒಂದೇ! ಏನಿದು ಯುಪಿಎಸ್​ಸಿಯ ನಿಗೂಢತೆ?

ಭೋಪಾಲ್: ಇತ್ತೀಚೆಗಷ್ಟೇ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​ಸಿ)ದ ಫಲಿತಾಂಶ ಹೊರಬಿದ್ದಿದ್ದು, ಮಧ್ಯಪ್ರದೇಶ ವಿಚಿತ್ರ ಪ್ರಕರಣವೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಮೊದಲ ಹೆಸರು ಮತ್ತು ರೋಲ್​ ನಂಬರ್​ ಒಂದೇ ರೀತಿ ಇರುವ ಇಬ್ಬರು ಯುವತಿಯರು ಒಂದೇ ರ‍್ಯಾಂಕ್ ಪಡೆದಿದ್ದು, ಭಾರೀ ಗೊಂದಲ ಸೃಷ್ಟಿಯಾಗಿದೆ. 23 ವರ್ಷದ ಆಯಶಾ ಫಾತಿಮಾ ದೇವಾಸ್​ ಜಿಲ್ಲೆಯವಳು ಮತ್ತು 26 ವರ್ಷದ ಆಯಶಾ ಮಕ್ರಾನಿ ಅಲಿರಾಜ್​ಪುರ್​ ಜಿಲ್ಲೆಯವಳು. ಇಬ್ಬರು ಕೂಡ ಯುಪಿಎಸ್​ಸಿ ಪರೀಕ್ಷೆಯಲ್ಲಿ 184ನೇ ರ‍್ಯಾಂಕ್ ಪಡೆದಿದ್ದಾರೆ. ಇಬ್ಬರು ಸುಮಾರು 200 ಕಿ.ಮೀ ಅಂತರದಲ್ಲಿ … Continue reading ಒಂದೇ ರೋಲ್​ ನಂಬರ್, ಒಂದೇ ರ‍್ಯಾಂಕ್, ಮೊದಲ ಹೆಸರೂ ಕೂಡ ಒಂದೇ! ಏನಿದು ಯುಪಿಎಸ್​ಸಿಯ ನಿಗೂಢತೆ?