ಏನಾಗತ್ತೆ 1980ರಲ್ಲಿ?: 40 ವರ್ಷ ಹಿಂದಕ್ಕೆ ಹೋದ ಪ್ರಿಯಾಂಕಾ

ಬೆಂಗಳೂರು : ಪ್ರಿಯಾಂಕಾ ಉಪೇಂದ್ರ ಇತ್ತೀಚಿನ ದಿನಗಳಲ್ಲಿ ಥ್ರಿಲ್ಲರ್ ಚಿತ್ರಗಳತ್ತ ಹೆಚ್ಚು ವಾಲುತ್ತಿದ್ದಾರೆ. ಕಳೆದ ವರ್ಷ, ಪ್ರಿಯಾಂಕಾ ಅಭಿನಯದ ‘ದೇವಕಿ’ ಬಿಡುಗಡೆಯಾಗಿತ್ತು. ಆ ನಂತರ ಅವರು ‘ಸೇಂಟ್ ಮಾರ್ಕ್ಸ್ ರೋಡ್’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯಾಯಿತು. ಈಗ ಅವರು ‘1980’ ಎಂಬ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಇದೇ ಅಕ್ಟೋಬರ್ 28ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 80ರಲ್ಲಿ ಕಾಲಘಟ್ಟದಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿತವಾಗಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕೊಡಗಿನ ಸುಂದರ ಪರಿಸರದಲ್ಲಿ ನಡೆಯಲಿದೆಯಂತೆ. ಈ ಹಿಂದೆ … Continue reading ಏನಾಗತ್ತೆ 1980ರಲ್ಲಿ?: 40 ವರ್ಷ ಹಿಂದಕ್ಕೆ ಹೋದ ಪ್ರಿಯಾಂಕಾ