“18 ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಕೇಸುಗಳಿವೆ”

ಪಟ್ನಾ : ಅರ್ಧಕ್ಕಿಂತ ಹೆಚ್ಚು ಬಿಹಾರ ರಾಜ್ಯದ ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂಬ ವರದಿಯನ್ನು ಇಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಸದನದಲ್ಲಿ ಮಂಡಿಸಿದರು. ರಾಜ್ಯದ 31 ಸಚಿವರಲ್ಲಿ 18 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಕೊಲೆ, ಅಪಹರಣ, ದರೋಡೆಯಂತಹ ಗಂಭೀರ ಆರೋಪಗಳೂ ಸೇರಿವೆ ಎಂದರು. ವಿಧಾನಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಸ್ಪೀಕರ್ ವಿಜಯಕುಮಾರ್ ಸಿನ್ಹಾರ ಅನುಮತಿಯೊಂದಿಗೆ ಆರ್​ಜೆಡಿ ಪಕ್ಷದ ಶಾಸಕ ಯಾದವ್, ಅಸೋಸಿಯೇಷನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್​ನ … Continue reading “18 ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಕೇಸುಗಳಿವೆ”