ಅಪ್ಪ-ಅಮ್ಮನಿಗೂ ಸೋಂಕು: 17 ದಿನದ ಕಂದನಿಗೆ ವೈದ್ಯರ ಕಣ್ಣೀರ ವಿದಾಯ!

ಬೆಂಗಳೂರು: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾ ಸೋಂಕು ಮಾಡುತ್ತಿರುವ ಅನಾಹುತಗಳು ಅಷ್ಟಿಷ್ಟಲ್ಲ. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಸೋಂಕು ಎಗ್ಗಿಲ್ಲದೇ ಹರಡುತ್ತಲೇ ಇದೆ. ಈ ನಡುವೆಯೇ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ 17 ದಿನಗಳ ಕಂದಮ್ಮನಿಗೂ ಸೋಂಕು ತಗುಲಿದ್ದು ಅದು ಮೃತಪಟ್ಟಿದೆ. ದುರದೃಷ್ಟ ಎಂದರೆ ಈ ಮಗುವಿನ ಅಪ್ಪ-ಅಮ್ಮನಿಗೂ ಸೋಂಕು ತಗುಲಿರುವ ಕಾರಣ, ಅಂತ್ಯಸಂಸ್ಕಾರಕ್ಕೂ ಬರಲಾರದಂಥ ಸ್ಥಿತಿ! ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಮಗುವಿನ ಅಂತ್ಯಕ್ರಿಯೆಗೆ ಬರಲು ಅವಕಾಶವಿರಲಿಲ್ಲ. ಇದನ್ನೂ ಓದಿ: ವಿದ್ಯುತ್​ಗೂ ತಗುಲಿದ ‘ಕರೊನಾ ಸೋಂಕು’ ಮಗು ಹುಟ್ಟುವಾಗಲೇ … Continue reading ಅಪ್ಪ-ಅಮ್ಮನಿಗೂ ಸೋಂಕು: 17 ದಿನದ ಕಂದನಿಗೆ ವೈದ್ಯರ ಕಣ್ಣೀರ ವಿದಾಯ!