ನಾಲ್ಕೇ ನಾಲ್ಕು ಡೆಡ್​ಬಾಡಿ ಇರಿಸುವಷ್ಟು ಜಾಗದಲ್ಲಿದ್ದವು 17 ಡೆಡ್​ಬಾಡಿಗಳು: ಕರೊನಾ ಸೋಂಕಿತರಿಗೆ ಚಿಕಿತ್ಸೆಕೊಡುತ್ತಿದ್ದ ನರ್ಸಿಂಗ್ ಹೋಮ್​ನ ಕಥೆ-ವ್ಯಥೆ!

ನ್ಯೂಜೆರ್ಸಿ: ಅಲ್ಲಿ ಇದ್ದುದು ನಾಲ್ಕೇ ನಾಲ್ಕು ಡೆಡ್​ಬಾಡಿ ಇರಿಸುವಷ್ಟು ಜಾಗ ಮಾತ್ರ. ಆದರೆ ಅಲ್ಲಿ ಪತ್ತೆಯಾದುದು ಬರೋಬ್ಬರಿ 17 ಡೆಡ್​ಬಾಡಿಗಳು! ಹೌದು.. ಇದು ನ್ಯೂಜೆರ್ಸಿ ಟೌನ್​ನ ಸಣ್ಣ ಪಟ್ಟಣ ಆಂಡೋವರ್​ನ ನರ್ಸಿಂಗ್ ಹೋಮ್ ಒಂದರ ಕಥೆ ಮತ್ತು ವ್ಯಥೆ. ರಾಜ್ಯದ ಅತಿದೊಡ್ಡ ನರ್ಸಿಂಗ್ ಹೋಮ್​ನಲ್ಲಿ ಶವಗಳನ್ನು ಈ ರೀತಿ ಇರಿಸಿರುವ ಬಗ್ಗೆ ಆಂಡೋವರ್​ನ ಪೊಲೀಸರಿಗೆ ಸೋಮವಾರ ಅನಾಮಧೇಯ ಕರೆಯೊಂದು ಬರುತ್ತದೆ. ಆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಅಕ್ಷರಶಃ ಬೆಚ್ಚಿಬಿದ್ದಿದ್ದರು. ನರ್ಸಿಂಗ್ ಹೋಮ್​ನ ಶೆಡ್​ ಒಂದರಲ್ಲಿ … Continue reading ನಾಲ್ಕೇ ನಾಲ್ಕು ಡೆಡ್​ಬಾಡಿ ಇರಿಸುವಷ್ಟು ಜಾಗದಲ್ಲಿದ್ದವು 17 ಡೆಡ್​ಬಾಡಿಗಳು: ಕರೊನಾ ಸೋಂಕಿತರಿಗೆ ಚಿಕಿತ್ಸೆಕೊಡುತ್ತಿದ್ದ ನರ್ಸಿಂಗ್ ಹೋಮ್​ನ ಕಥೆ-ವ್ಯಥೆ!