ಇದೋ ನೋಡಿ… 1600 ವರ್ಷಗಳ ಹಿಂದೆ ಮುಳುಗಿದ್ದ ಚರ್ಚ್…!

ಟರ್ಕಿಯ ಪಶ್ಚಿಮ ಪ್ರದೇಶದ ಇಜ್ನಿಕ್ ಸರೋವರದ ಸ್ವಚ್ಛವಾದ ನೀರಿನ ಆಳದಲ್ಲಿ, 1,600 ವರ್ಷಗಳ ಹಿಂದಿನ ಒಂದು ಬೃಹತ್ ರಚನೆಯನ್ನು ಕಂಡುಬಂದಿದೆ.  ಅಂದಾಜು 1,600 ವರ್ಷಗಳ ಹಿಂದೆ ಟರ್ಕಿಯ ಸರೋವರದಲ್ಲಿ ಮುಳುಗಿರುವ ಪುರಾತನ ಚರ್ಚ್, ನೀರಿನ ಮಾಲಿನ್ಯದ ತೀವ್ರ ಇಳಿಕೆಯಿಂದಾಗಿ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಲಾಕ್ಡೌನ್ ನಿಂದಾಗಿ ಈ ಪ್ರದೇಶದಲ್ಲಿ ಜನಜಂಗುಳಿ ಕಡಿಮೆಯಾಗಿ ಜಲಮಾಲಿನ್ಯ ಕಡಿಮೆಯಾಗಿದೆ. ಈ ವೈಮಾನಿಕ ಫೋಟೋ ಸರೋವರದ ಸ್ವಚ್ಛ ನೀರಿನ ಆಳದಲ್ಲಿ ರೋಮನ್ ಶೈಲಿಯ ಚರ್ಚ್ ಅನ್ನು ಸ್ಪಷ್ಟವಾಗಿ ತೋರಿಸುತ್ತದೆ. ಡ್ರೋನ್ ತೆಗೆದ ಚಿತ್ರಗಳು, … Continue reading ಇದೋ ನೋಡಿ… 1600 ವರ್ಷಗಳ ಹಿಂದೆ ಮುಳುಗಿದ್ದ ಚರ್ಚ್…!