ತಾಪಮಾನ ಬಿಕ್ಕಟ್ಟಿಗೆ 15.5 ದಶಲಕ್ಷ ಜನರ ಬಲಿ ಸಂಭವ! ಸಮಸ್ಯೆ ಶಮನಕ್ಕೆ ಜಾಗತಿಕ ಸಹಕಾರದ ಪ್ರತಿಪಾದನೆ

ದಾವೋಸ್​: ಇಳೆಯ ತಾಪಮಾನ ಏರಿಕೆಯಿಂದ ದುರಂತಗಳು ಹೆಚ್ಚಾಗಿ 2050ರೊಳಗೆ ಜಗತ್ತಿನಾದ್ಯಂತ 14.5 ದಶಲಕ್ಷ ಜನರು ಬಲಿಯಾಗಬಹುದು ಮತ್ತು 12.5 ಟ್ರಿಲಿಯನ್​ ಡಾಲರ್​ ಆರ್ಥಿಕ ನಷ್ಟ ಸಾಧ್ಯತೆ ಇದೆ ಎಂದು ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್​) ಹೊಸ ವಿಶ್ಲೇಷಣೆ ಎಚ್ಚರಿಕೆ ನೀಡಿದೆ. ಹಾಗಾಗಿ, ಸಮಸ್ಯೆ ಶಮನಗೊಳಿಸಲು ಜಾಗತಿಕ ಸಹಕಾರದ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದೆ. ಈ ಎಚ್ಚರಿಕೆಗಳನ್ನು ಎದುರಿಸಲು ಹಾಗೂ ಉಪಶಮನಗೊಳಿಸಲು ನಿರ್ಣಾಯಕ ಮತ್ತು ಕಾರ್ಯತಂತ್ರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಎಲ್ಲರಿಗೂ ಇನ್ನೂ ಸಾಕಷ್ಟು ಕಾಲಾವಕಾಶವಿದೆ ಎಂದು ವರದಿ ಹೇಳಿದೆ. ಒಲಿವರ್​ … Continue reading ತಾಪಮಾನ ಬಿಕ್ಕಟ್ಟಿಗೆ 15.5 ದಶಲಕ್ಷ ಜನರ ಬಲಿ ಸಂಭವ! ಸಮಸ್ಯೆ ಶಮನಕ್ಕೆ ಜಾಗತಿಕ ಸಹಕಾರದ ಪ್ರತಿಪಾದನೆ