ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ…

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಯ 145 ಪೊಲೀಸ್​​ ಠಾಣೆಗಳನ್ನು ಇನ್‌ಸ್ಪೆಕ್ಟರ್ ಮೇಲ್ದರ್ಜೆಗೆ ಮತ್ತು ಹೊಸದಾಗಿ 3 ಪೊಲೀಸ್ ವೃತ್ತಗಳನ್ನು ಸ್ಥಾಪಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ. ಕಾನೂನು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ಪ್ರಕರಣಗಳ ತನಿಖೆಯನ್ನು ಪ್ರತ್ಯೇಕಗೊಳಿಸಿ ಹೊಸದಾಗಿ ಪಿಎಸ್‌ಐ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಜಿಲ್ಲಾ ಘಟಕಗಳ ವ್ಯಾಪ್ತಿಯಲ್ಲಿ ಇರುವ 83 ಠಾಣೆಗಳನ್ನು ಇನ್‌ಸ್ಪೆಕ್ಟರ್ ಠಾಣೆಗಳನ್ನಾಗಿ ಮೇಲ್ದರ್ಜೆಗೆ ಸೇರಿಸಲಾಗಿದೆ. ಇದರಲ್ಲಿ 8 ಹುದ್ದೆಗಳಲ್ಲಿ ಹಾಲಿ ಇರುವ ಸರ್ಕಲ್ ಇನ್‌ಸ್ಪೆಕ್ಟರ್‌ಗಳನ್ನು ಸ್ಥಳಾಂತರ ಮಾಡಲಾಗಿದೆ. ಉಳಿದ 75 ಇನ್‌ಸ್ಪೆಕ್ಟರ್ ಹುದ್ದೆಗಳನ್ನು ಹೊಸದಾಗಿ … Continue reading ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ…