ಇದೊಂದು ಫೋಟೋ ನೋಡಿ ಕರಗಿದ ನೆಟ್ಟಿಗರು; ಹರಿದು ಬಂತು ಒಂದು ಕೋಟಿ ರೂ. ಗೂ ಹೆಚ್ಚು ನೆರವು

ಕ್ಯಾಲಿಫೋರ್ನಿಯಾ: ಫಾಸ್ಟ್​ ಮಳಿಗೆಯೊಂದರ ಹೊರಗೆ ಕುಳಿತು ಫ್ರೀ ವೈ-ಫೈ ಕನೆಕ್ಷನ್​ ಬಳಸುತ್ತಿದ್ದ ಇಬ್ಬರು ಬಾಲಕಿಯರಿಗೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಇಲ್ಲಿನ ಸಾಲಿನಾಸ್​ ಪ್ರದೇಶದಲ್ಲಿದ್ದ ಟಾಕೋ ಬೆಲ್ಸ್​ ಮಳಿಗೆ ಹೊರಗೆ ಇಬ್ಬರು ಬಾಲಕಿಯರು ಕುಳಿತಿದ್ದರು. ವಿಚಾರಿಸಿದಾಗ ಶಾಲೆಯಲ್ಲಿ ನೀಡಲಾಗಿರುವ ಹೋಮ್​ ವರ್ಕ್​ ಮಾಡಲು ಇಂಟರ್​ನೆಟ್​ಗಾಗಿ ಮಳಿಗೆಯ ಫ್ರೀ ವೈ-ಫೈ ಕನೆಕ್ಷನ್​ ಬಳಸುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ; ಹಣ ಕಟ್ಟೋವರೆಗೆ ರೋಗಿಯನ್ನು ನೋಡಲು ಬಿಡಲಿಲ್ಲ; ದುಡ್ಡು ಕೊಟ್ಟ ಮೇಲೆ ಪೇಷೆಂಟ್​ ಈಸ್​ ಡೆಡ್​ ಎಂದ್ರು….!  ವರ್ಕ್​ ಫ್ರಾಮ್​ ಹೋಮ್​ ಎಂದು … Continue reading ಇದೊಂದು ಫೋಟೋ ನೋಡಿ ಕರಗಿದ ನೆಟ್ಟಿಗರು; ಹರಿದು ಬಂತು ಒಂದು ಕೋಟಿ ರೂ. ಗೂ ಹೆಚ್ಚು ನೆರವು