ತಾಯಿಯ ಆಯಾಸ ತಪ್ಪಿಸಲು ಏಕಾಂಗಿಯಾಗಿ ಬಾವಿ ಕೊರೆದು ನೀರು ತಂದ 14 ವರ್ಷದ ಮಗ!

ನವದೆಹಲಿ: ತಾಯಿ ತನ್ನ ಮಕ್ಕಳಿಗಾಗಿ ಏನನ್ನು ಮಾಡಲು ಸಿದ್ಧಳಾಗಿರುತ್ತಾಳೆ. ಮಕ್ಕಳಿಗೆ ನೋವು ಎಂದರೆ ಮೊದಲು ಮಿಡಿಯುವ ಹೃದಯವೇ ತಾಯಿ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿಯ ಕಷ್ಟವನ್ನು ನೋಡಲಾರದೆ ಒಂದು ಮಹತ್ತರವಾದ ಕೆಲಸನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಮುಂಬೈನಿಂದ ಸುಮಾರು 128 ಕಿಮೀ ದೂರದಲ್ಲಿರುವ ಒಮದು ಊರಿನಲ್ಲಿ, ಮನೆಗೆ ನೀರು ತರಲು ಬಾಲಕನ ತಾಯಿ ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಹೆತ್ತವಳ ಕಷ್ಟವನ್ನು ನೋಡುತ್ತಿದ್ದ ಬಾಲಕ ತಮ್ಮ ಗುಡಿಸಲ ಪಕ್ಕದ ಜಾಗದಲ್ಲಿಯೇ ಒಂದು ಬಾವಿಯನ್ನು ತೆಗೆದಿದ್ದಾನೆ. 14 … Continue reading ತಾಯಿಯ ಆಯಾಸ ತಪ್ಪಿಸಲು ಏಕಾಂಗಿಯಾಗಿ ಬಾವಿ ಕೊರೆದು ನೀರು ತಂದ 14 ವರ್ಷದ ಮಗ!