ತಾಯಿಗಾಗಿ ಪುಟಾಣಿ ಬಾವಿ ಕೊರೆದು ನೀರುಕ್ಕಿಸಿದ 14ರ ಪೋರ!

ಪಾಲ್ಘರ್: ಮನೆಗೆ ನೀರು ತರಲು ತನ್ನ ತಾಯಿ ಪ್ರತಿದಿನ ಬಿಸಿಲಿನಲ್ಲಿ ನಡೆಯುವುದನ್ನು ನೋಡಿ ದುಃಖಿತನಾದ 14 ವರ್ಷದ ಪೋರ ಪ್ರಣವ್ ರಮೇಶ್ ಸಾಲ್ಕರ್, ತನ್ನ ಗುಡಿಸಲಿನ ಬಳಿ ಪುಟ್ಟದೊಂದು ಬಾವಿ ತೋಡಿದ್ದು ಎಲ್ಲರಿಗೂ ಆಶ್ಚರ್ಯದ ವಿಚಾರವಾಗಿದೆ. ಇನ್ನು ಕೆಲ್ವೆ ಹಳ್ಳಿಯಿಂದ ಆ ತಾಯಿ ಪ್ರತಿದಿನ ನೀರು ತರಲು ನದಿಗೆ ನಡೆದು ಹೋಗಬೇಕಾಗಿಲ್ಲ. ಆದರ್ಶ್ ವಿದ್ಯಾ ಮಂದಿರದ ಒಂಬತ್ತನೇ ತರಗತಿಯ ಆದಿವಾಸಿ ವಿದ್ಯಾರ್ಥಿಯು ಸ್ವತಃ ಬಾವಿಯನ್ನು ತೋಡಿದ್ದಾನೆ ಎಂದು ಅವರ ತಂದೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ತಂದೆ, “ಆರಂಭದಲ್ಲಿ … Continue reading ತಾಯಿಗಾಗಿ ಪುಟಾಣಿ ಬಾವಿ ಕೊರೆದು ನೀರುಕ್ಕಿಸಿದ 14ರ ಪೋರ!