ಹಳಿಯ ಮೇಲೆ ಮೇಯುತ್ತಿದ್ದ 14 ಹಸುಗಳ ಮೇಲೆ ಹರಿದ ಗೂಡ್ಸ್​ ರೈಲು

ಬರೇಲಿ: ರೈಲ್ವೆ ಹಳಿಯ ಮೇಲೆ ಮೇಯುತ್ತಿದ್ದ ಸುಮಾರು 14 ಹಸುಗಳ ಮೇಲೆ ಗೂಡ್ಸ್​ ರೈಲೊಂದು ಹರಿದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಬ್​ ಡಿವಿಜನಲ್​ ಮ್ಯಾಜಿಸ್ಟ್ರೇಟ್​ ಕೆ.ಕೆ. ಸಿಂಗ್, ಬರೇಲಿ-ಚಂದೌಸಿ ಮಾರ್ಗದಲ್ಲಿ ಬಿಶಾರತ್​ಗಂಜ್​ ರೈಲು ನಿಲ್ದಾಣ ಸಮೀಪ ಗೂಡ್ಸ್​ ರೈಲು 14 ಹಸುಗಳ ಮೇಲೆ ಹರಿದಿದೆ ಎಂದಿದ್ದಾರೆ. ​ ಇದನ್ನೂ ಓದಿ: ರಫೇಲ್​ ಯುದ್ಧವಿಮಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ; ಅಂಬಾಲದಲ್ಲಿ ಹೈಅಲರ್ಟ್​ ಶನಿವಾರ ಬೆಳಗ್ಗೆ ಈ ದುರ್ಘಟನೆ … Continue reading ಹಳಿಯ ಮೇಲೆ ಮೇಯುತ್ತಿದ್ದ 14 ಹಸುಗಳ ಮೇಲೆ ಹರಿದ ಗೂಡ್ಸ್​ ರೈಲು