ದೊಡ್ಡ​ ಯೂಟ್ಯೂಬರ್ ಆಗುವ ಗುರಿ ಹೊಂದಿದ್ದ ಬಾಲಕ ಇಸ್ರೇಲ್​ ದಾಳಿಗೆ ಬಲಿ: ಸತ್ತ ನಂತ್ರ ನನಸಾಯ್ತು ಕನಸು

ಜೆರುಸಲೆಂ: ತಾನೊಬ್ಬ ದೊಡ್ಡ ಯೂಟ್ಯೂಬರ್​ ಆಗಬೇಕೆಂಬ ಕನಸು ಹೊತ್ತಿದ್ದ ಪ್ಯಾಲೆಸ್ತೀನ್​ ಮೂಲದ 13 ವರ್ಷದ ಅವ್ನಿ ಎಲ್ಡಸ್,​ ಗಾಜಾ ಮೇಲೆ ಇಸ್ರೇಲ್​ ನಡೆಸಿದ ವಾಯುದಾಳಿಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಮನಕಲಕುವ ಸಂಗತಿ ಏನೆಂದರೆ, ಎಲ್ಡಸ್​ ಸಾವಿನ ಬಳಿಕ ಆತನ 1 ಮಿಲಿಯನ್​ ಸಬ್​ಸ್ಕ್ರೈಬರ್​ ಕನಸು ನನಸಾಗಿದೆ. ಆದರೆ, ಅದನ್ನು ಅನುಭವಿಸಲು ಆತನೇ ಇಲ್ಲ. ಎಲ್ಡಸ್​ ಸಾವಿನ ಸುದ್ದಿ ಕೇಳಿ ಜನರು ಆತನ ಯೂಟ್ಯೂಬ್​ ಚಾನೆಲ್​ ಅನ್ನು ಸಬ್​ಸ್ಕ್ರೈಬ್​ ಆಗುವ ಮೂಲಕ ಆತನ ಕನಸನ್ನು ನನಸು ಮಾಡಿದ್ದಾರೆ. ಸದ್ಯ … Continue reading ದೊಡ್ಡ​ ಯೂಟ್ಯೂಬರ್ ಆಗುವ ಗುರಿ ಹೊಂದಿದ್ದ ಬಾಲಕ ಇಸ್ರೇಲ್​ ದಾಳಿಗೆ ಬಲಿ: ಸತ್ತ ನಂತ್ರ ನನಸಾಯ್ತು ಕನಸು