ಬಾಯ್​ಫ್ರೆಂಡ್​ ಸಹಾಯದೊಂದಿಗೆ ಸೋದರಿಯನ್ನು ಕೊಂದ 13ರ ಬಾಲಕಿ! ನಂತರ ನಡೆದದ್ದು ಇನ್ನೂ ಭೀಕರ…

ಬಿಹಾರ: ತನ್ನ ಬಾಯ್​ಫ್ರೆಂಡ್​ ಸಹಾಯದೊಂದಿಗೆ 13 ವರ್ಷದ ಬಾಲಕಿ ತನ್ನ ತಂಗಿಯನ್ನು ಕೊಂದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಂಡಹಾಳ ಬ್ಲಾಕ್​ನಲ್ಲಿ ಈ ಘಟನೆ ನಡೆದಿದ್ದು, ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬೆಳಗಾವಿ ಬಾಲಕಿಯ ಕಾಲಡಿ ಹೆಡೆ ಬಿಚ್ಚಿದ ಹಾವು ; ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ರೋಚಕ ದೃಶ್ಯ ದೇಹ ಕೊಳೆತು ದುರ್ವಾಸನೆ ಬರುತ್ತಿದ್ದಂತೆ ದೇಹವನ್ನು ಕತ್ತರಿಸಿ ಆ್ಯಸಿಡ್‌ನಿಂದ ಸುಟ್ಟು ಮನೆಯ ಹಿತ್ತಲಿನಲ್ಲಿ ಎಸೆದಿದ್ದಾರೆ. ಕೆಲವು ಗ್ರಾಮಸ್ಥರು ಅವರ … Continue reading ಬಾಯ್​ಫ್ರೆಂಡ್​ ಸಹಾಯದೊಂದಿಗೆ ಸೋದರಿಯನ್ನು ಕೊಂದ 13ರ ಬಾಲಕಿ! ನಂತರ ನಡೆದದ್ದು ಇನ್ನೂ ಭೀಕರ…